ನಮ್ಮ ತಲುಪುವಿಕೆ

ಇಂದು Akshaya Patra ಭಾರತದ 10 ರಾಜ್ಯಗಳಲ್ಲಿ 25 ಸ್ಥಳಗಳಲ್ಲಿ 1,684,871 ಮಕ್ಕಳಿಗೆ ಪ್ರತಿ ಶಾಲೆಯ ದಿನ ರುಚಿಕರ, ಪೌಷ್ಟಿಕ, ತಾಜಾ ಬೇಯಿಸಿದ ಮಧ್ಯಾಹ್ನ ಊಟವನ್ನು ಒದಗಿಸುವವರೆಗೆ ತಲುಪಿದೆ. ಪ್ರಸ್ತುತ, ಈ ಕಾರ್ಯಕ್ರಮವನ್ನು ದೇಶದ ಸುಮಾರು 13,210 ಶಾಲೆಗಳಲ್ಲಿ  ಜಾರಿಗೆ ತರಲಾಗಿದೆ, 2020 ರ ವೇಳೆಗೆ 5 ದಶಲಕ್ಷ ಮಕ್ಕಳಿಗೆ ಆಹಾರವನ್ನು ಒದಗಿಸುವ ಗುರಿಯನ್ನು ನಮ್ಮ ಮಿಷನ್ ಹೊಂದಿದೆ.

ಪ್ರತಿ ಸ್ಥಳ ನಮ್ಮ ಕಾರ್ಯಾಚರಣೆಗಳು ಹೇಗಿದೆ ಎಂದು  ಹೆಚ್ಚು ತಿಳಿಯಲು ಯಾವುದಾದರೂ ನಿರ್ದಿಷ್ಟ ರಾಜ್ಯದ ಮೇಲೆ ಕ್ಲಿಕ್ ಮಾಡಿ.

ರಾಜ್ಯ / ಸ್ಥಳ ಮಕ್ಕಳ ಸಂಖ್ಯೆ ಶಾಲೆಗಳ ಸಂಖ್ಯೆ ಅಡಿಗೆ ಮನೆಯಸ್ ಪ್ರಕಾರ
ಆಂಧ್ರ ಪ್ರದೇಶ 43,980 290  
ವಿಶಾಖಪಟ್ಟಣಂ 21,850 91 ಕೇಂದ್ರೀಕೃತ ಅಡಿಗೆಮನೆ
ಕಾಕಿನಾಡ 9,718 27 ಕೇಂದ್ರೀಕೃತ ಅಡಿಗೆಮನೆ
ವಿಜಯವಾಡ 12,412 172 ಕೇಂದ್ರೀಕೃತ ಅಡಿಗೆಮನೆ
ತೆಲಂಗಾಣ 62,020 463  
ಹೈದರಾಬಾದ್ 62,020 463 ಕೇಂದ್ರೀಕೃತ ಅಡಿಗೆಮನೆ
ಅಸ್ಸಾಂ 47,276 607  
ಗೌಹಾತಿ 47,276 607 ಕೇಂದ್ರೀಕೃತ ಅಡಿಗೆಮನೆ
ಛತ್ತೀಸ್ ಗಡ್ 29,849 192  
ಭಿಲಾಯಿ 29,849 192 ಕೇಂದ್ರೀಕೃತ ಅಡಿಗೆಮನೆ
ಗುಜರಾತ್ 4,07,992 1,475  
ಅಹಮದಾಬಾದ್ 1,29,268 522 ಕೇಂದ್ರೀಕೃತ ಅಡಿಗೆಮನೆ
ವಡೋದರ 1,21,259 616 ಕೇಂದ್ರೀಕೃತ ಅಡಿಗೆಮನೆ
ಸೂರತ್ 1,57,465 337 ಕೇಂದ್ರೀಕೃತ ಅಡಿಗೆಮನೆ
ಕರ್ನಾಟಕ 5,09,252 2,841  
ಬೆಂಗಳೂರು ಎಚ್ ಕೆ  ಹಿಲ್ 87,882 508 ಕೇಂದ್ರೀಕೃತ ಅಡಿಗೆಮನೆ
ಬೆಂಗಳೂರು ವಸಂತಪುರ 1,01,541 646 ಕೇಂದ್ರೀಕೃತ ಅಡಿಗೆಮನೆ
ಬಳ್ಳಾರಿ 1,26,932 577 ಕೇಂದ್ರೀಕೃತ ಅಡಿಗೆಮನೆ
ಹುಬ್ಬಳ್ಳಿ 1,52,423 807 ಕೇಂದ್ರೀಕೃತ ಅಡಿಗೆಮನೆ
ಮಂಗಳೂರು 17,024 139 ಕೇಂದ್ರೀಕೃತ ಅಡಿಗೆಮನೆ
ಮೈಸೂರು 23,450 164 ಕೇಂದ್ರೀಕೃತ ಅಡಿಗೆಮನೆ
ಒರಿಸ್ಸಾ 1,86,387 1,840  
ಭುವನೇಶ್ವರ 59,083 418 ಕೇಂದ್ರೀಕೃತ ಅಡಿಗೆಮನೆ
ಪುರಿ 51,506 661 ಕೇಂದ್ರೀಕೃತ ಅಡಿಗೆಮನೆ
ನಯಗ್ರಹ 25,261 342 ವಿಕೇಂದ್ರೀಕೃತ ಅಡಿಗೆ ಮನೆ
ರೂರ್ಕೆಲಾ 50,537 420 ವಿಕೇಂದ್ರೀಕೃತ ಅಡಿಗೆ ಮನೆ
ರಾಜಸ್ಥಾನ 1,64,769 2,480  
ಜೈಪುರ 1,12,475 1,624 ಕೇಂದ್ರೀಕೃತ ಅಡಿಗೆಮನೆ
ಜೋದಪುರ 13,265 140 ಕೇಂದ್ರೀಕೃತ ಅಡಿಗೆಮನೆ
ನಾಥದ್ವಾರಾ 28,009 561 ಕೇಂದ್ರೀಕೃತ ಅಡಿಗೆಮನೆ
ಬರಾನ್ 11,020 155 ವಿಕೇಂದ್ರೀಕೃತ ಅಡಿಗೆ ಮನೆ
ಉತ್ತರ ಪ್ರದೇಶ 2,32,615 3,021  
ವೃಂದಾವನ 1,32,156 2,010 ಕೇಂದ್ರೀಕೃತ ಅಡಿಗೆಮನೆ
ಲಕ್ನೋ 1,00,459 1,011 ಕೇಂದ್ರೀಕೃತ ಅಡಿಗೆಮನೆ
ತಮಿಳುನಾಡು 718 1  
ಚೆನ್ನೈ 718 1 ಕೇಂದ್ರೀಕೃತ ಅಡಿಗೆಮನೆ
ಒಟ್ಟು 1,684,871 13,210

 

Share this post

Note : "This site is best viewed in IE 9 and above, Firefox and Chrome"

`