/

ಹೇಗೆ ನಿಮ್ಮ ಹಣ ಖರ್ಚಾಗುತ್ತದೆ?

ಒಟ್ಟು ವೆಚ್ಚದ ಸರಾಸರಿ 82% ರಷ್ಟು ಕಾರ್ಯಕ್ರಮಕ್ಕೆ ವೆಚ್ಚವಾಗುತ್ತದೆ ಮತ್ತು 14% ಕಾರ್ಯಕ್ರಮ  ನಿರ್ವಹಣಾ ವೆಚ್ಚಕ್ಕೆ ಬಳಸಿಕೊಳ್ಳಲಾಗುತ್ತದೆ.  ಒಟ್ಟು ವೆಚ್ಚದ 4% , ಬಂಡವಾಳಕ್ಕೆ ಮತ್ತು ಸಂಪರ್ಕ ಸಂವಹನವನ್ನು ಮುಂದುವರೆಸಲು  ತಗಲುತ್ತದೆ.

ದಿನನಿತ್ಯದ ಮಧ್ಯಾಹ್ನದ ಬಿಸಿಯೂಟ ಕಾರ್ಯಕ್ರಮದ ಹೊರತಾಗಿ, Akshaya Patra  ಫೌಂಡೇಶನ್ ಇತರ ಆಹಾರ ಮತ್ತು  ಸಮಾಜದ ಕಡೆಗೂ ಕೂಡ ಕೆಲಸ ಮಾಡುತ್ತದೆ.

ಫೌಂಡೇಶನ್ ನ ಕಾರ್ಯಕ್ರಮ ಪ್ರಕಾರವಾಗಿ ವೆಚ್ಚಗಳು

ವರ್ಷ 2013-14 ರ ಒಟ್ಟು ಆದಾಯ ವೆಚ್ಚದ ವಿಶ್ಲೇಷಣೆ

Share this post

Note : "This site is best viewed in IE 9 and above, Firefox and Chrome"

`