-
Home » Read in Kannada » ಕೇಂದ್ರೀಕೃತ ಅಡುಗೆಕೋಣೆಗಳು
ಕೇಂದ್ರೀಕೃತ ಅಡುಗೆಕೋಣೆಗಳು
Akshaya Patra ಕೇಂದ್ರೀಕೃತ ಅಡುಗೆಕೋಣೆಗಳು ವಿಶಿಷ್ಟವಾಗಿ 1,00,000 ವರೆಗೆ ಮಧ್ಯಾಹ್ನ ಬಿಸಿ ಊಟವನ್ನು ದೊಡ್ಡ ಪ್ರಮಾಣದಲ್ಲಿ ಒದಗಿಸುವ ಸಾಮರ್ಥ್ಯವನ್ನು ಹೊಂದಿದೆ. ಸುರಕ್ಷಿತ ನಿರ್ವಹಣೆ, ಆಹಾರ ತಯಾರಿಕೆ ಮತ್ತು ಸಾಗಣೆಯನ್ನು ಖಚಿತಪಡಿಸಿಕೊಳ್ಳಲು ಪ್ರತಿ ಅಡಿಗೆಮನೆಯ ಸಿಬ್ಬಂದಿಗಳು ಆಹಾರ ಸುರಕ್ಷತೆ ನಿರ್ವಹಣಾ ವ್ಯವಸ್ಥೆಗಳನ್ನು ತಿಳಿದಿದ್ದಾರೆ.
ಈ ಅತ್ಯಂತ ಯಾಂತ್ರೀಕೃತ ಘಟಕಗಳನ್ನು ಬಳಸಿ, Akshaya Patra ಆಹಾರದ ಜೊತೆ ನೇರವಾಗಿ ಮಾನವ ಸಂಪರ್ಕ ಕಡಿಮೆಮಾಡುವುದರ ಮೂಲಕ ಅತ್ಯುನ್ನತ ಶುಚಿತ್ವವನ್ನು ಕಾಪಾಡಿಕೊಂಡಿದೆ. ಅಡಿಗೆಯ ನಂತರ, ಆಹಾರವನ್ನು ಉಕ್ಕಿನ ಪಾತ್ರೆಗಳಲ್ಲಿ ತುಂಬಬೇಕು ಮತ್ತು ಇಚ್ಚೆಯ ಅನುಸಾರವಾಗಿ ಮಾಡಿದ ವಿತರಣ ವಾಹನಗಳಿಗೆ ಲೋಡ್ ಕನ್ವೇಯರ್ ಬೆಲ್ಟ್ ಮೂಲಕ ಸಾಗಿಸಬೇಕು.
Share this post
Note : "This site is best viewed in IE 9 and above, Firefox and Chrome"
`The Akshaya Patra Foundation © 2017 Website Designed & Maintenance By Creative Yogi
