ಬೋರ್ಡ್ ಆಫ್ ಟ್ರಸ್ಟೀಸ್
Akshaya Patra ಫೌಂಡೇಶನ್ (TAPF) ಬೆಂಗಳೂರು ದಾಖಲಿಸಿರುವ ಧರ್ಮಾರ್ಥ ಸಾರ್ವಜನಿಕ, ಜಾತ್ಯತೀತ ಟ್ರಸ್ಟ್ ಆಗಿದೆ. ಬೋರ್ಡ್ ಆಫ್ ಟ್ರಸ್ಟೀಸ್ ಇಸ್ಕಾನ್ ಬೆಂಗಳೂರು, ಕಾರ್ಪೊರೇಟ್ ವೃತ್ತಿಪರರು, ಮತ್ತು ವಾಣಿಜ್ಯೋದ್ಯಮಿಗಳ ಮಿಷನರಿಗಳನ್ನು ಒಳಗೊಂಡಿದೆ.
ಕೆಳಗೆ ಸುಸ್ಪಷ್ಟ ಪ್ರಕ್ರಿಯೆಗಳ ಮೂಲಕ ಸಂಸ್ಥೆಯ ಮೃದು ಚಾಲನೆಗೆ ಸಹಾಯ ಮಾಡುತ್ತಿರುವ ಸಂಸ್ಥೆಯ ರಚನೆ ಹೀಗಿದೆ.
ಸಮಿತಿಯ ಸಂಯೋಜನೆ
Akshaya Patra, ಯಾವುದೇ ಸರ್ಕಾರೇತರ ಸಂಘಟನೆ ಗಳಿಗೆ ಉತ್ತಮ ಆಡಳಿತ ಮತ್ತು ನೈತಿಕತೆಯ ಅಗತ್ಯ ಅಡಿಪಾಯವಿರಬೇಕು ಎಂದು ನಾವು ದೃಢವಾಗಿ ನಂಬುತ್ತೇವೆ. ಅದೇ ಅನ್ವೇಷಣೆಯಲ್ಲಿ, ಫೌಂಡೇಶನ್ ನ ಆಡಳಿತ ಮಂಡಳಿಯು ಫೌಂಡೇಶನ್ ನ ಉತ್ತಮ ಆಡಳಿತ ಮತ್ತು ಕಾರ್ಯನಿರ್ವಹಣೆಯನ್ನು ತಲುಪುವಲ್ಲಿ ಒಂದು ಮುಖ್ಯ ಪಾತ್ರವಹಿಸುತ್ತಾರೆ.
ಫೌಂಡೇಶನ್ ಬೋರ್ಡ್ ನಲ್ಲಿ ಬೋರ್ಡ್ ಆಫ್ ಟ್ರಸ್ಟೀಸ್ ಮತ್ತು ಸಲಹಾ ಮಂಡಳಿಯ ಗಳ ಸಂಯೋಜನೆ ಇರುತ್ತದೆ. ಪ್ರಸ್ತುತದ ಫೌಂಡೇಶನ್ ಬೋರ್ಡ್ ನಲ್ಲಿ ಎಂಟು ಟ್ರಸ್ಟೀಸ್ ಮತ್ತು ಏಳು ಸಲಹೆಗಾರರು ಇರುತ್ತಾರೆ.
The Akshaya Patra Foundation © 2017 Website Designed & Maintenance By Creative Yogi